Advertisement
Related Articles
Advertisement
ಟಾಪ್ 4 ಯಾರು? : ಅಮೆರಿಕ (ರ್‍ಯಾಂಕ್: 1)
ಸಾಮರ್ಥ್ಯ: 904 ದಾಳಿ ಹೆಲಿಕಾಪ್ಟರ್‌ಗಳು, 11 ಏರ್‌ಕ್ರಾಫ್ಟ್ ಕ್ಯಾರಿಯರ್ಸ್, 40,000 ಶಸ್ತ್ರಸಜ್ಜಿತ
ಫೈಟಿಂಗ್ ವೆಹಿಕಲ್,
68 ಸಬ್‌ಮರಿನ್‌ಗಳು.
ರಷ್ಯಾ (ರ್‍ಯಾಂಕ್: 2)
ಸಾಮರ್ಥ್ಯ: 780 ಯುದ್ಧವಿಮಾನಗಳು, 538 ದಾಳಿ ಹೆಲಿಕಾಪ್ಟರ್‌ಗಳು, 13 ಸಾವಿರ ಟ್ಯಾಂಕರ್‌ಗಳು, 64 ಸಬ್‌ಮರಿನ್‌ಗಳು.
ಚೀನ (ರ್‍ಯಾಂಕ್: 3)
ಸಾಮರ್ಥ್ಯ: 1,200 ಯುದ್ಧವಿಮಾನಗಳು,
327 ದಾಳಿ ಹೆಲಿಕಾಪ್ಟರ್‌ಗಳು, 79 ಸಬ್‌ಮರಿನ್‌ಗಳು, 35 ಸಾವಿರ
ಶಸ್ತ್ರಸಜ್ಜಿತ ವೆಹಿಕಲ್‌ಗಳು
ಭಾರತ (ರ್‍ಯಾಂಕ್: 4)
ಸಾಮರ್ಥ್ಯ: 542 ಯುದ್ಧವಿಮಾನಗಳು, 37 ದಾಳಿ ಹೆಲಿಕಾಪ್ಟರ್‌ಗಳು, 17 ಸಬ್‌ಮರಿನ್‌ಗಳು, 4,700 ಯುದ್ಧ ಟ್ಯಾಂಕರ್‌ಗಳು