Advertisement

ಒಡಿಶಾ : ಮನೆಗೆ ಬೆಂಕಿ ತಗುಲಿ ಸುಟ್ಟುಕರಕಲಾದ ಬಾಲಕಿ

04:20 PM Oct 03, 2018 | udayavani editorial |

ಕೇಂದ್ರಪಾರಾ, ಒಡಿಶಾ : ಕೇಂದ್ರಪಾರಾ ಜಿಲ್ಲೆಯ ಗ್ರಾಮವೊಂದರಲ್ಲಿ ಮನೆಗೆ ಬೆಂಕಿ ಬಿದ್ದ ದುರಂತದಲ್ಲಿ ಬಾಲಕಿಯೊಬ್ಬಳು ಸುಟ್ಟು ಕರಕಲಾದ ದಾರುಣ ಘಟನೆ ವರದಿಯಾಗಿದೆ.

Advertisement

ವಂಶಮೂಲ ಗ್ರಾಮದಲ್ಲಿ ಈ ಘಟನೆ ನಡೆದಾಗ ಮನೆಯಲ್ಲಿ ಇತರ ಸದಸ್ಯರು ಯಾರೂ ಇರಲಿಲ್ಲ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರಾದರೂ ಮನೆಯೊಳಗೇ ಬಂದಿಯಾಗುಳಿದ ಪ್ರಿಯಸ್ಮಿತಾ ರೌತ್‌ ಎಂಬ ಮಾಲಕಿ ಸುಟ್ಟುಕರಕಲಾದಳು. 

ವಿದ್ಯುತ್‌ ಶಾರ್ಟ್‌ ಕಟ್‌ ನಿಂದಲೇ ಈ ಅಗ್ನಿ ದುರಂತ ಸಂಭವಿಸಿತೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next