Advertisement
ಇದು ಕೇಂದ್ರ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಿಲ್ಲವೆಂದು ಈಗಾಗಲೇ ಸಂಪುಟದಿಂದ ದೂರ ಉಳಿದಿರುವ ಜೆಡಿಯು ನಾಯಕರನ್ನು ಕೆರಳಿಸಿದೆ. ಗಿರಿರಾಜ್ ವಿರುದ್ಧ ಜೆಡಿಯು ನಾಯಕರ ಅಸಮಾಧಾನ ಭುಗಿಲೇಳುತ್ತಲೇ, ಇತ್ತ ಗೃಹ ಸಚಿವ ಅಮಿತ್ ಶಾ ಅವರು, ಗಿರಿರಾಜ್ ಸಿಂಗ್ಗೆ ಅವಹೇಳನಕಾರಿ ಹೇಳಿಕೆ ನೀಡದಂತೆ ಎಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. Advertisement
ಇಫ್ತಾರ್ ವಿವಾದದಲ್ಲಿ ಸಚಿವ ಗಿರಿರಾಜ್ಸಿಂಗ್
11:45 PM Jun 04, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.