Advertisement

ಲೈಂಗಿಕ ಕಿರುಕುಳ: ಜೆನ್‌ಪ್ಯಾಕ್ಟ್ ಮಾಜಿ ಎಕ್ಸಿಕ್ಯುಟಿವ್‌ ಆತ್ಮಹತ್ಯೆ

05:41 PM Dec 20, 2018 | Team Udayavani |

ಲಕ್ನೋ : ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ  ಹಿರಿಯ ಮಾಜಿ ಜೆನ್‌ ಪ್ಯಾಕ್ಟ್ ಎಕ್ಸಿಕ್ಯುಟಿವ್‌ ಸ್ವರೂಪ್‌ ರಾಜ್‌  ಉತ್ತರ ಪ್ರದೇಶದಲ್ಲಿನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಇಬ್ಬರು ಮಹಿಳಾ ಸಹೋದ್ಯೋಗಿಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದುದನ್ನು ಅನುಸರಿಸಿ ಸಹಾಯಕ ವೈಸ್‌ ಪ್ರಸಿಡೆಂಟ್‌ ಸ್ವರೂಪ್‌ ರಾಜ್‌ ಅವರನ್ನು ಕಂಪೆನಿಯು ಉದ್ಯೋಗದಿಂದಲೇ ಕಿತ್ತು ಹಾಕಿತ್ತು. 

ನನ್ನ ವಿರುದ್ಧ ಮಾಡಲಾಗಿರುವ ಆರೋಪಗಳು ಸುಳ್ಳು ಮತ್ತು ನಿರಾಧಾರ; ಅದನ್ನು ಎದುರಿಸುವ ಧೈರ್ಯ ನನ್ನಲ್ಲಿಲ್ಲ ಎಂದು ಸ್ವರೂಪ್‌ ತಮ್ಮ ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next