Advertisement

ಜಿಡಿಪಿ ಪ್ರಮಾಣ ಶೇ.6.8 ಕ್ಕೆ ಕುಸಿತ

01:21 AM Jun 01, 2019 | Team Udayavani |
ನವದೆಹಲಿ: ಕಳೆದ ಐದು ವರ್ಷದಲ್ಲೇ ಅತ್ಯಂತ ಕೆಳಮಟ್ಟಕ್ಕೆ ದೇಶದ ಜಿಡಿಪಿ ಕುಸಿತ ಕಂಡಿದೆ. ಜನವರಿ-ಮಾರ್ಚ್‌ ತ್ತೈಮಾಸಿಕದಲ್ಲಿ ಜಿಡಿಪಿ ಕೇವಲ ಶೇ. 5.8ರಲ್ಲಿತ್ತು ಎಂದು ಸರ್ಕಾರದ ಅಧಿಕೃತ ದತ್ತಾಂಶ ವಿವರಿಸಿದೆ. ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚೀನಾ ಗಿಂತಲೂ ಕಡಿಮೆ ವೇಗದಲ್ಲಿ ಭಾರತದ ಆರ್ಥಿಕತೆ ಸಾಗುತ್ತಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಕ್ಷೀಣಿಸುತ್ತಿ ರುವ ಆರ್ಥಿಕತೆಯನ್ನು ಸಬಲಗೊಳಿ ಸುವ ಸವಾಲೂ ಸರ್ಕಾರಕ್ಕೆ ಇದೆ.
Advertisement

Udayavani is now on Telegram. Click here to join our channel and stay updated with the latest news.

Next