Advertisement
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ದತ್ತಾ, ಪೊಲೀಸ್ ಠಾಣೆಗಳಲ್ಲಿನ ತನಿಖಾ ಮಟ್ಟ ಬಲವರ್ಧನೆಗೊಳ್ಳಬೇಕು. ಪ್ರಕರಣವನ್ನು ಠಾಣಾ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಆಗದೆ ಸಿಐಡಿಯಂತಹ ಸಂಸ್ಥೆಗೆ ವಹಿಸಲಾಗುತ್ತಿದೆ. ಪ್ರತಿಯೊಂದು ಪ್ರಕರಣಗಳು ಠಾಣಾ ಮಟ್ಟದಲ್ಲೇ ನಡೆಯಬೇಕು. ಠಾಣಾ ಮಟ್ಟದ ತನಿಖೆಯಲ್ಲಿ ಸುಧಾರಣೆ ತರುವ ಮೂಲಕ ಪೊಲೀಸ್ ಠಾಣೆಗಳನ್ನು ಗಟ್ಟಿಗೊಳಿಸಲಾಗುವುದು ಎಂದು ಹೇಳಿದರು.
Advertisement
ಡಿಜಿಪಿ ದತ್ತಾ ಅಧಿಕಾರ ಸ್ವೀಕಾರ
03:45 AM Feb 01, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.