Advertisement
ಗಂಭೀರ್‌ರನ್ನು ಕೂಡಲೇ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದು ಆಪ್ ಅಭ್ಯರ್ಥಿ ಆತಿಷಿ ಕೋರಿದ್ದಾರೆ. ಗಂಭೀರ್ ಅವರು ರಾಜೇಂದ್ರ ನಗರ ಮತ್ತು ಕರೋಲ್ ಬಾಗ್ ಎರಡೂ ಕಡೆ ಎರಡು ವೋಟರ್ ಐಡಿ ಹೊಂದಿದ್ದು, ಈ ಅಪರಾಧಕ್ಕೆ ಒಂದು ವರ್ಷ ಜೈಲು ಶಿಕ್ಷೆಯೂ ಇದೆ ಎಂದಿದ್ದಾರೆ ಆತಿಷಿ. ಈ ಅರ್ಜಿಯ ವಿಚಾರಣೆಯನ್ನು ಮೇ 1ರಂದು ಕೈಗೆತ್ತಿಕೊಳ್ಳುವುದಾಗಿ ದಿಲ್ಲಿ ಕೋರ್ಟ್ ಹೇಳಿದೆ.ಚುನಾವಣ ಆಯೋಗದ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನಲ್ಲಿ ಕೂಡ ಗಂಭೀರ್ 2 ಕಡೆ ಹೆಸರು ನೋಂದಾಯಿಸಿರು ವುದು ಉಲ್ಲೇಖವಾಗಿದೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. Advertisement
ಗೌತಮ್ ಗಂಭೀರ್ ಬಳಿ ಎರಡು ವೋಟರ್ ಐಡಿ!
09:00 AM Apr 28, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.