Advertisement
ಗೌರಿಪೇಟೆ, ಕುರುಬರಪೇಟೆ, ಜೂನಿಯರ್ ಕಾಲೇಜ್ ವೃತ್ತದಿಂದ ಇಟಿಸಿಎಂ ವೃತ್ತದ ರಸ್ತೆ ಸೀಲ್ ಡೌನ್ ತೆರವುಗೊಳಿಸಲಾಯಿತು. ತೆರವಿನ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಶ್ರೀಕಾಂತ್, ಸೋಂಕಿತ ಪಿ-3007 ವಾಸವಿದ್ದ ವಾರ್ಡ್ ಅನ್ನು ಒಂದು ತಿಂಗಳ ಹಿಂದೆ ಜಿಲ್ಲಾಡಳಿತ ಸೀಲ್ ಡೌನ್ ಮಾಡಿತ್ತು. ಸೋಂಕಿತ ಗುಣಮುಖವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
Advertisement
ಗೌರಿಪೇಟೆ, ಕುರುಬರಪೇಟೆ ಸೀಲ್‌ಡೌನ್ ತೆರವು
06:56 AM Jun 30, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.