Advertisement
ಕಿರಿಮಂಜೇಶ್ವರ ಗ್ರಾಮದ ಮಾಚ ಖಾರ್ವಿ (49) ಮೃತರು. ಅವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಜ. 6ರಂದು ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದರು. ಮಂಗಳವಾರ ಮಧ್ಯಾಹ್ನ ಮೃತದೇಹ ದೊರೆತಿದೆ. ಪ್ರಕರಣ ದಾಖಲಾಗಿದೆ.
Advertisement
Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
07:55 PM Jan 07, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.