Advertisement

Gangolli ಜುಗುಪ್ಸೆ : ಮಹಿಳೆ ಆತ್ಮಹತ್ಯೆ

08:52 PM Sep 09, 2023 | Team Udayavani |

ಗಂಗೊಳ್ಳಿ: ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಡ ಗ್ರಾಮದ ತೆಂಕಬೈಲಿನ ಗೋಳಿಹಕ್ಲು ನಿವಾಸಿ ಸುಶೀಲಾ (52) ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ. 8ರಂದು ಸಂಭವಿಸಿದೆ.

Advertisement

ಪುತ್ರ ಸಂತೋಷ್‌ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next