Advertisement
ಮರಳು ಸಾಗಾಟ; ಪ್ರಕರಣ ದಾಖಲುನೂಜಾಡಿ ಗ್ರಾಮದ ಬಗ್ವಾಡಿ ಮಹಿಷ ಮರ್ದಿನಿ ದೇವಸ್ಥಾನದ ಬಳಿ ರಸ್ತೆಯಲ್ಲಿ ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಎಸ್‌ಐ ಹರೀಶ್ ಪತ್ತೆ ಹಚ್ಚಿ ಕೇಸು ದಾಖಲಿಸಿಕೊಂಡಿದ್ದಾರೆ. ಪೊಲೀಸರನ್ನು ನೋಡಿ ಚಾಲಕ ಓಡಲು ಪ್ರಾರಂಭಿಸಿದ್ದು, ಚಾಲಕನನ್ನು ರಕ್ಷತ್ ಎಂದು ಗುರುತಿಸಲಾಗಿದೆ. ಅಂದಾಜು 7,500 ರೂ. ಮೌಲ್ಯದ 1.5 ಯುನಿಟ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ.