Advertisement
ಕಲ್ಮಠದ ಬಳಿ ಸುಮಾರು 50 ವರ್ಷದ ಬೃಹತ್ ಎರಡು ಮರಗಳಿದ್ದು, ಕಳೆದ ವಾರ ಒಂದು ಮರ ಏಕಾ ಏಕಿ ನೆಲಕ್ಕುರುಳಿದ್ದರಿಂದ 12 ಬೈಕ್ ಹಾಗೂ ಒರ್ವ ವ್ಯಕ್ತಿಗೆ ತೀವ್ರ ಗಾಯವಾಗಿತ್ತು. ಆ ನಂತರ ಮತ್ತೊಂದು ಮರ ಮಂಗಳವಾರ ನೆಲಕ್ಕುರುಳುವ ಹಂತದಲ್ಲಿತ್ತು. ಕೂಡಲೇ ಮರವನ್ನು ಸುರಕ್ಷತಾ ಕ್ರಮಗಳೊಂದಿಗೆ ನೆಲಕ್ಕುರುಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದು, ಬುಧವಾರ ಸಾರ್ವಜನಿಕರ ಒತ್ತಾಯದ ಮೇರೆಗೆ ತಾಲೂಕು ಆಡಳಿತ ಮರವನ್ನು ಕಡಿದು ನೆಲಕ್ಕುರುಳಿಸಿದೆ. Advertisement
ಗಂಗಾವತಿ: ಅನಾಹುತ ಸಂಭವಿಸುವ ಮುನ್ನ ಎಚ್ಚತ್ತ ತಾಲೂಕು ಆಡಳಿತ; ಬೃಹತ್ ಮರ ನೆಲಸಮ
02:04 PM Nov 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.