Advertisement

ಗಣೇಶ್‌ ನ್ಯೂ ಲುಕ್‌

11:31 AM Mar 18, 2017 | Team Udayavani |

ನಟ ಗಣೇಶ್‌ ಈಗ ಹೊಸ ಗೆಟಪ್‌ನಲ್ಲಿ ಮಿಂಚುತ್ತಿದ್ದಾರೆ. ಅದು “ಮುಗುಳುನಗೆ’ ಚಿತ್ರಕ್ಕಾಗಿ! ಹೌದು, ಗಣೇಶ್‌ ಅವರ ಹೇರ್‌ಸ್ಟೈಲ್‌ ಬದಲಾಗಿದೆ. ಈಗ ಅವರು ಸ್ಟೈಲಿಶ್‌ ಹೇರ್‌ಸ್ಟೈಲ್‌ನೊಂದಿಗೆ “ಮುಗುಳುನಗೆ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಚಿತ್ರದಲ್ಲಿ ಗಣೇಶ್‌ ನಾನಾ ಗೆಟಪ್‌ಗ್ಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿ ಹೇರ್‌ಸ್ಟೈಲ್‌ ಬದಲಿಸಿ, ಸ್ಟೈಲಿಶ್‌ ಆಗಿರೋದು ಕೂಡಾ ಸೇರಿದೆಯಂತೆ. “ಮುಗುಳುನಗೆ’ ಚಿತ್ರವನ್ನು ಯೋಗರಾಜ ಭಟ್‌ ನಿರ್ದೇಶನ ಮಾಡುತ್ತಿದ್ದಾರೆ. “ಮುಂಗಾರು ಮಳೆ’ ಹಾಗೂ “ಗಾಳಿಪಟ’ ನಂತರ ಈ ಜೋಡಿ ಈಗ “ಮುಗುಳುನಗೆ’ಯಲ್ಲಿ ಒಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next