Advertisement
ಬುಧವಾರ ನಡೆದ ಈ ಪರೀಕ್ಷೆಯು, ಐದು ಲಿಕ್ವಿಡ್ ಅಪೋಜಿ ಮೋಟಾರ್(ಎಲ್ಎಎಂ) ಎಂಜಿನ್ಗಳನ್ನು ಒಳಗೊಂಡಿತ್ತು. ಈ ಯೋಜನೆಯ ಮೂಲಕ ಗರಿಷ್ಠ ಮೂವರು ಮಾನವರನ್ನು ಉಡಾವಣಾ ನೌಕೆಯ ಮೂಲಕ ಭೂಮಿಯಿಂದ 400 ಕಿ.ಮೀ. ದೂರದ ಬಾಹ್ಯಾಕಾಶಕ್ಕೆ ಕಳುಹಿಸಿ, ಪುನಃ ವಾಪಸು ಭೂಮಿಗೆ ಅವರನ್ನು ಸುರಕ್ಷಿತವಾಗಿ ಕರೆತರಲಾಗುತ್ತದೆ ಎಂದು ಇಸ್ರೋ ಹೇಳಿದೆ. ಹಾಗೆಯೇ ಪ್ರತಿಕೂಲ ಸನ್ನಿವೇಶಗಳಲ್ಲೂ ಖಗೋಳದ ಪ್ರಕಾಶಮಾನವಾದ ಎಕ್ಸ್ ರೇ ಮೂಲಗಳ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಲು ನೆರವಾಗುವ ಎಕ್ಸ್ ಪೊಸ್ಯಾಟನ್ನು (ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ) ಸಿದ್ಧಪಡಿಸಲಾಗಿದೆ. ದೇಶದ ಇಂತಹ ಮೊದಲ ಯೋಜನೆ ಇದಾಗಿದೆ. ಇನ್ನು ಆದಿತ್ಯಯಾನಕ್ಕೂ ಇಸ್ರೋ ಸಿದ್ಧತೆ ನಡೆಸಿದೆ. Advertisement
ISRO: ಗಗನಯಾನ ಮಾಡ್ನೂಲ್ ಪರೀಕ್ಷೆ ಯಶಸ್ವಿ
11:12 PM Jul 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.