Advertisement
ರೋಣ ಶಿವಾನಂದ ನಗರ ನಿವಾಸಿ 68 ವರ್ಷದ ವೃದ್ಧ(ಪಿ-382406)ನಿಗೆ ಸೆ.6ರಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅಸ್ತಮಾ, ಅ ಧಿಕ ರಕ್ತದೊತ್ತಡ ಹಾಗೂ ಹೃದಯಾಘಾತದಿಂದಾಗಿ ಸೆ. 18ರಂದು ಮೃತಪಟ್ಟಿದ್ದಾರೆ. ನರಗುಂದ ತಾಲೂಕಿನ ಸೋಮಾಪುರ ನಿವಾಸಿ 60 ವರ್ಷದ ವೃದ್ಧೆ(ಪಿ-47759)ಗೆ ಸೆ. 12ರಂದು ಸೋಂಕು ಪತ್ತೆಯಾಗಿದ್ದು, ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಸೆ. 17ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಧಿಕಾರಿ ತಿಳಿಸಿದ್ದಾರೆ. Advertisement
ಗದಗ ಜಿಲ್ಲೆಯಲ್ಲಿ 68 ಜನರಿಗೆ ಕೋವಿಡ್ ಸೋಂಕು ದೃಢ
01:36 PM Sep 24, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.