Advertisement
ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “”ಭಾರತದ ಭವಿಷ್ಯದ ಯುದ್ಧಗಳು ಈಗಿನಂತೆ ಸಾಂಪ್ರದಾಯಿಕ ಆಗಿರುವುದಿಲ್ಲ. ಏಕಕಾಲದಲ್ಲಿ ಉತ್ತರ ಹಾಗೂ ಪಶ್ಚಿಮ ದಿಕ್ಕುಗಳ ವಿರುದ್ಧ ಹೋರಾಡಬಹುದಾದ ಪ್ರಮೇಯ ಒದಗಿಬರಬಹುದು” ಎಂದ ಅವರು ಚೀನಾ, ಪಾಕಿಸ್ತಾನದ ಹೆಸರು ಉಲ್ಲೇಖೀ ಸದೇ ನುಡಿದರು. ಇದಲ್ಲದೆ, ಸಂಕೀರ್ಣ ಯುದ್ಧಗಳ ವೇಳೆ ಅತ್ಯಾಧುನಿಕ ತಂತ್ರಗಾರಿಕೆಯನ್ನೂ ಅನುಸರಿಸುವ ಅಗತ್ಯವಿದೆ ಎಂದ ಅವರು, ಶಸ್ತ್ರಾಸ್ತ್ರಗಳ ಜತೆ ಉಪಗ್ರಹ ಸಂವಹನ, ಯುದ್ಧಭೂಮಿಯಲ್ಲಿನ ಸೈನಿಕರಿಗೆ ಸೂಚನೆ ರವಾನಿಸಲು ಇಂಟರ್ನೆಟ್ ಮತ್ತಿತರ ಅತ್ಯಾಧು ನಿಕ ಸಂಪರ್ಕ ಸಾಧನ ಬಳಸುವ ಅವಶ್ಯಕತೆ ತಲೆದೋರಲಿದೆ ಎಂದು ತಿಳಿಸಿದ್ದಾರೆ. Advertisement
ಭವಿಷ್ಯದ ಯುದ್ಧ ಅಸಾಂಪ್ರದಾಯಿಕ
12:00 PM Nov 16, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.