Advertisement

ಫ‌ುಲ್‌ ಖುಷ್‌

07:49 PM Dec 13, 2019 | Team Udayavani |

ಕಿರಿಯರ ಫಾರ್ಮುಲಾ ರೇಸ್‌ನಿಂದಲೇ ಬೆಂಗಳೂರಿನ ಸಹೋದರರಿಬ್ಬರು ವಿಶ್ವಖ್ಯಾತಿ ಪಡೆದಿದ್ದಾರೆ. ಅರ್ಜುನ್‌ ಮೈನಿ ಹಾಗೂ ಖುಷ್‌ ಮೈನಿ ಎಳೆಯವಯಸ್ಸಿನಲ್ಲೇ ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಎಫ್ ಎಕ್ಸ್‌1 ರೇಸಿಂಗ್‌ ಫ್ರಾಂಚೈಸಿ ಮಾದರಿ ಲೀಗ್‌ನಲ್ಲಿ ಮುಂಬೈ ಫಾಲ್ಕೋನ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಖುಷ್‌ ಮೈನಿ ಜತೆಗಾರ ಡೆನ್ಮಾರ್ಕ್‌ನ ಮೈಕೆಲ್‌ ಜೆನ್ಸನ್‌ ಜತೆಗೂಡಿ ಒಟ್ಟಾರೆ ಮೂರು ರೇಸ್‌ಗಳಲ್ಲಿ ಎರಡನ್ನು ಗೆದ್ದು ಪ್ರಥಮ ಸ್ಥಾನಿಯಾಗಿದ್ದಾರೆ. ಸದ್ಯ ಖುಷ್‌ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next