Advertisement
ಲಾಕ್‌ಡೌನ್ ಬಳಿಕ ಒಂದು ದಶಲಕ್ಷ ಗ್ಯಾಸ್ ಸಿಲಿಂಡರ್, 30 ದಶಲಕ್ಷ ಲೀಟರ್ ಡೀಸೆಲ್ ಪೂರೈಸುವ ಮೂಲಕ ಅಗತ್ಯವಾದ ಔಷಧ, ದಿನಸಿ, ತರಕಾರಿ ಸೇರಿದಂತೆ ಸರಕು ಸಾಗಾಟಕ್ಕೆ ತನ್ನ ಕೊಡುಗೆ ನೀಡಿದೆ.
ಎಂಆರ್‌ಪಿಎಲ್ ಸಂಸ್ಥೆಯು ದ.ಕ. ಜಿಲ್ಲಾಡಳಿತಕ್ಕೆ ಕೋವಿಡ್ 19ರ ವಿರುದ್ಧ ಹೋರಾಟದ ಅಂಗವಾಗಿ 10 ಸಾವಿರ ಸ್ಯಾನಿಟೈಸರ್‌ಗಳನ್ನು ಹಸ್ತಾಂತರಿಸಿದೆ. ವೈದ್ಯರು, ಸರಕಾರಿ ಅಧಿ ಕಾರಿಗಳು ಸೇರಿದಂತೆ ಹೋರಾಟದಲ್ಲಿ ತೊಡಗಿಕೊಂಡವರ ಸುರಕ್ಷೆಗೆ ಇದು ಬಳಕೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.