Advertisement
ಅಮೆರಿಕದಲ್ಲಿ ಚಂಡಮಾರುತದ ಹಾವ ಳಿಯ ಕಾರಣದಿಂದ ಅಂತಾರಾ ಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಯಾಗಿ, ದೇಶದಲ್ಲೂ ತೈಲ ದರ ಹೆಚ್ಚಾಗಿತ್ತು. ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ದರ ಇಳಿಕೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಿಜೆಪಿ ಅಂಗಪಕ್ಷ ಶಿವಸೇನೆ ತೈಲ ದರ ಹೆಚ್ಚಳ ಮತ್ತು ಅದರಿಂದ ಜನರಿಗೆ ಆಗುತ್ತಿರುವ ತೊಂದರೆ ವಿರುದ್ಧ ಮುಂಬೈನ ವಿವಿಧೆಡೆ ಶನಿವಾರ ಪ್ರತಿಭಟನೆ ಆರಂಭಿಸಿದೆ. Advertisement
ಸದ್ಯದಲ್ಲೇ ತೈಲ ದರ ಇಳಿಕೆ: ಪ್ರಧಾನ್
06:10 AM Sep 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.