Advertisement

ವಿಡಿಯೋಕಾಲ್‌ನಿಂದ ಮಗುವಿನ ನಾಮಕರಣ

03:17 PM Apr 17, 2020 | Suhan S |

ತೇರದಾಳ: ಕೋವಿಡ್ 19 ಭೀತಿಯಿಂದ ಮಗುವಿನ ನಾಮಕರಣಕ್ಕೆ ಹೋಗದೆ ಮೊಬೈಲ್‌ ವಿಡಿಯೋ ಕಾಲ್‌ ಮೂಲಕ ನಾಮಕರಣ ಮಾಡಿದ ಪ್ರಸಂಗ ಗುರುವಾರ ಪಟ್ಟಣದಲ್ಲಿ ನಡೆದಿದೆ.

Advertisement

ಪಟ್ಟಣದ ಸಿದ್ಧೇಶ್ವರ ಗಲ್ಲಿಯ ಸಾಗರ ಹಂಜಿ ಪತ್ನಿ ಸಂಗೀತಾ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿನ ತವರು ಮನೆಯಲ್ಲಿದ್ದಾರೆ. ಅಲ್ಲಿ ಮಗಳಿಗೆ ನಾಮಕರಣದ ಸರಳ ಸಮಾರಂಭ ಏರ್ಪಡಿಸಲಾಗಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇಲ್ಲಿನ ಹಂಜಿ ಕುಟುಂಬದವರು ಹೋಗಲು ಸಾಧ್ಯವಾಗಿಲ್ಲ. ಮೊಬೈಲ್‌ ಮೂಲಕ ವಿಡಿಯೋ ಕಾಲ್‌ ಮಾಡಿ, ನಾಮಕರಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next