Advertisement
ಈ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಮಾತನಾಡಿ, ಲೋಕಸಭಾ ಕ್ಷೇತ್ರವಾಗಿದ್ದ ಅಮೇಠಿಗೆ ಹೋಗುವುದಕ್ಕಿಂತ ಎರಡಷ್ಟು ಹೆಚ್ಚು ಅಂದರೆ 5 ವರ್ಷಗಳಲ್ಲಿ 16 ಬಾರಿ ರಾಹುಲ್ ವಿದೇಶ ಪ್ರವಾಸ ಹೋಗಿದ್ದಾರೆ ಎಂದರು. ಈ ಪೈಕಿ 9 ಬಾರಿಯ ಪ್ರವಾಸದ ವಿವರವೇ ಬಹಿರಂಗವಾಗಿಲ್ಲ. ಹೀಗಾಗಿಯೇ ಅಮೇಠಿಯ ಮತದಾರರು ಅವರನ್ನು ಸೋಲಿಸಿದ್ದಾರೆ ಎಂದು ಟೀಕಿಸಿದ್ದಾರೆ. ಅವರೇನಾದರೂ ರಹಸ್ಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ ಅವರು, ಲೋಕಸಭೆಯ ಕಾರ್ಯಾಲಯವೂ ರಾಹುಲ್ ಪ್ರವಾಸದ ವಿವರ ಹೊಂದಿಲ್ಲ ಎಂದು ದೂರಿದರು. Advertisement
ಪದೇ ಪದೆ ರಾಹುಲ್ ವಿದೇಶ ಪ್ರವಾಸದ ರಹಸ್ಯವೇನು?
09:57 AM Nov 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.