Advertisement

ಮೋದಿ ಪ್ರಚಂಡ ವಿಜಯಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರೋನ್‌ ಅಭಿನಂದನೆ

09:27 AM May 26, 2019 | Sathish malya |

ಪ್ಯಾರಿಸ್‌ : ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರೋನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭರ್ಜರಿ ಚುನಾವಣಾ ವಿಜಯಕ್ಕಾಗಿ ಅಭಿನಂದಿಸಿದ್ದಾರೆ.

Advertisement

ಉಭಯ ದೇಶಗಳ ಮತ್ತು ವಿಶ್ವದ ಭದ್ರತೆಗಾಗಿ ಹಾಗೂ ದೀರ್ಘ‌ಕಾಲೀನ ಅಭಿವೃದ್ಧಿಗಾಗಿ ಜತೆಗೂಡಿ ಶ್ರಮಿಸುವುದನ್ನು ಮುಂದುವರಿಸೋಣ ಎಂದು ಮ್ಯಾಕ್ರೋನ್‌ ತಮ್ಮ ಅಭಿನಂದನಾ ಸಂದೇಶದಲ್ಲಿ ಹೇಳಿದ್ದಾರೆ.

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿರುವ ಕಾರಣ ವಿಶ್ವದ ಅತೀ ದೊಡ್ಡ ಭಾರತೀಯ ಪ್ರಜಾಸತ್ತೆಯು ಸಂವೇದನಾಶೀಲವಾಗಿದೆ ಎಂದು ಮ್ಯಾಕೋನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next