Advertisement
ಭಾರತದ ಅಗ್ರ ಶ್ರೇಯಾಂಕದ ಆಟಗಾರ ಫೈನಲ್ನಲ್ಲಿ ಚೈನೀಸ್ ತೈಪೆಯ ಲೀ ಜೆ-ಹುಯಿ ಮತ್ತು ಯಾಂಗ್ ಪೊ-ಹ್ಸುವಾನ್ ವಿರುದ್ಧ ನೇರ ಗೇಮ್ಗಳ ಜಯ ದಾಖಲಿಸಿದರು. ಈ ಹಿಂದೆ 2022 ರಲ್ಲಿ ಪ್ರಶಸ್ತಿ ಗೆದ್ದಿದ್ದ ಸಾತ್ವಿಕ್-ಚಿರಾಗ್ ಭಾನುವಾರ 21-11, 21-17 ಅಂತರದಲ್ಲಿ ಗೆದ್ದು ಪಂದ್ಯಾವಳಿಯಲ್ಲಿ ಎರಡನೇ ಫೈನಲ್ ಗೆದ್ದ ಸಾಧನೆ ಮಾಡಿದರು.
Advertisement
French Open: ಪ್ರಶಸ್ತಿ ಮುಡಿಗೇರಿಸಿಕೊಂಡ ಚಿರಾಗ್-ಸಾತ್ವಿಕ್
12:02 AM Mar 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.