Advertisement
ಸರ್ಕೋಜಿ ಅವರಿಗೆ ಹತ್ತಿರವಾಗಿರುವ ಉದ್ಯಮಿಯೊಬ್ಬರು ತಾವು ಲಿಬಿಯಾದಿಂದ ಹಣ ತುಂಬಿದ್ದ ಮೂರು ಸೂಟ್‌ಕೇಸ್‌ಗಳನ್ನು ತಂದು ಸರ್ಕೋಜಿ ಅವರಿಗೆ ಒಪ್ಪಿಸಿದ್ದಾಗಿ ಹೇಳಿದ್ದು, ಅಲ್ಲಿನ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು. ಆದರೆ, ಈ ಆರೋಪವನ್ನುಸರ್ಕೋಜಿ ಈವರೆಗೆ ನಿರಾಕರಿಸುತ್ತಲೇ ಬಂದಿದ್ದರು. ಇತ್ತೀಚೆಗಷ್ಟೇ ಸರ್ಕೋಜಿ ನಿಕಟರ್ತಿ ಬಂಧನವಾಗಿ, ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.