Advertisement

ಕಲ್ಯಾಣ ಮಂಟಪದಲ್ಲಿ ಉಚಿತ ಕೋವಿಡ್‌ ಸೆಂಟರ್‌

07:52 PM Apr 28, 2021 | Team Udayavani |

ತಿಪಟೂರು: ನಗರದ ಸಿಂಗ್ರಿ ನಂಜಪ್ಪ ಕಲ್ಯಾಣ ಮಂಟಪದಲ್ಲಿಜಿಲ್ಲಾಡಳಿತ, ನಗರದ ಕುಮಾರ್‌ ಆಸ್ಪತ್ರೆ, ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಟ್ರಸ್ಟ್‌ ವತಿಯಿಂದ ಉಚಿತ ಕೋವಿಡ್‌ ಸೆಂಟರ್‌ ಹಾಗೂ ಕೋವಿಡ್‌ ಟೆಸ್ಟ್‌ ಕೇಂದ್ರವನ್ನುಆರಂಭಿಸಲಾಗಿದೆ.

Advertisement

ರೋಗಿಗಳಿಗೆ ಉಚಿತ ಉಪಾಹಾರದವ್ಯವಸ್ಥೆ ಸಹ ಮಾಡಲಾಗಿದೆ ಎಂದು ಆಯೋಜಕರುತಿಳಿಸಿದ್ದಾರೆ. ಕೆಂದ್ರದಲ್ಲಿ ಕೆಲ ರೋಗಿಗಳು ಈಗಾಗಲೇ ಇದರಸಹಾಯ ಪಡೆಯುತ್ತಿದ್ದು ಪ್ರಶಂಸೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next