Advertisement
ಸೊಸೈಟಿಯಲ್ಲಿ ಉಳಿತಾಯ ಖಾತೆ, ಠೇವಣಿ ಖಾತೆ, ಆರ್.ಡಿ ಖಾತೆ, ಪಿಗ್ಮಿà ಹಾಗೂ ಶೇರು ಬಂಡವಾಳದಲ್ಲಿ ಹಣ ಹೂಡಿಕೆ ಮಾಡಿಸಲಾಗಿತ್ತು. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚು ಲಾಭಾಂಶ ಹಾಗೂ ಕಮಿಷನ್ ನೀಡುವ ಭರವಸೆ ಕೊಡಲಾಗಿತ್ತು. ಅಲ್ಲದೆ 5 ವರ್ಷ 9 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ ಹೂಡಿಕೆ ಮಾಡಿದ ಹಣದ ಬಾಂಡ್‌ನ ಮೆಚ್ಯೂರಿಟಿ ದಿನಾಂಕ ಮುಗಿದರೂ ಹಣ ಮರುಪಾವತಿಸದೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಲಾಗಿದೆ ಎಂಬುದಾಗಿ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಮಂಗಳೂರು: ಹಣ ಮರುಪಾವತಿಸದೆ ವಂಚನೆ; ಸೊಸೈಟಿ ವಿರುದ್ಧ ಪ್ರಕರಣ
08:38 PM Sep 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.