Advertisement
ವಿನೋದ ಶೆರ್ಲೆಕರ್ ಎಂ.ಜಿ. ರಸ್ತೆಯ ಎಸ್ಸೆಲ್ ಸೆಂಟರ್‌ನ 3ನೇ ಮಹಡಿಯಲ್ಲಿರುವ ಫ್ರಂಟ್ ಲೈನ್ ಮಲ್ಟಿಪರ್ಪಸ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಹಣವನ್ನು ನಿಶ್ಚಿತ ಠೇವಣಿ (ಡೆಪಾಸಿಟ್) ಮಾಡಿದರೆ ವಾರ್ಷಿಕ ಶೇ 11.50 ಬಡ್ಡಿದರ ನೀಡುವುದಾಗಿ ಹೇಳಿದ್ದ. ಅದರಂತೆ ದೂರುದಾರರು 2018ರ ಡಿ. 31ರಂದು 3 ಲ.ರೂ.ಗಳನ್ನು ಎಫ್ಡಿ ಹಾಗೂ 5 ಲ.ರೂ.ಗಳನ್ನು ನಿಶ್ಚಿತ ಠೇವಣಿ ಮಾಡಿದ್ದರು. ಕೆಲವು ವರ್ಷಗಳ ಅನಂತರ ಹಣವು ಮೆಚ್ಯುರಿಟಿಗೆ ಬಂದಾಗ ಸೊಸೈಟಿಗೆ ಹೋಗಿ ಹಣವನ್ನು ಕೇಳಿದಾಗ ಮುಂದಕ್ಕೆ ಕೊಡುವುದಾಗಿ ಹೇಳಿ ಕಳುಹಿಸಿದ್ದಾನೆ.
Advertisement
Mangaluru ಅಧಿಕ ಬಡ್ಡಿದರ ಆಮಿಷವೊಡ್ಡಿ ವಂಚನೆ
11:59 PM Jun 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.