Advertisement
ಕೊರೊನಾ ಸಂದರ್ಭದಲ್ಲಿ ನಷ್ಟ ಎದುರಾದ ಹಿನ್ನೆಲೆಯಲ್ಲಿ ವಿವಿಧ ವರ್ಕ್ ಫ್ರಂ ಹೋಂ ಕೆಲಸಗಳನ್ನು ಮಾಡಿ ಜೀವನ ನಿರ್ವಹಿಸಿದ್ದ. ನಂತರ ಈತನ ಹಳೆಯ ಮಿತ್ರನೊಬ್ಬನ ಜತೆ ಸೇರಿ ಆನ್‌ಲೈನ್ ಮೂಲಕ ಜನರನ್ನು ವಂಚಿಸಲು ಪ್ಲ್ರಾನ್ ಮಾಡಿದ್ದಾರೆ. ನಂತರ 3 ಪ್ರಕರಣಗಳಲ್ಲಿ ನೇರ ಭಾಗಿಯಾಗಿರುವುದೂ ಸೇರಿ ಒಟ್ಟು 855 ವಂಚನೆ ಪ್ರಕರಣಗಳಲ್ಲಿ ಶಾಮೀಲಾಗಿದ್ದಾನೆ. ಈ ಮೂಲಕ 6 ತಿಂಗಳಲ್ಲಿ 21 ಕೋಟಿ ರೂ. ಗಳಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. Advertisement
Fraud: ತರಕಾರಿ ವ್ಯಾಪಾರಿಯಿಂದ 21 ಕೋಟಿ ರೂ. ವಂಚನೆ!
08:01 PM Nov 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.