Advertisement
ಪಂಪುವೆಲ್ ನ ಅಪಾರ್ಟ್‌ಮೆಂಟ್ ವೊಂದರ ನಿವಾಸಿ ಬಶೀರ್ ಯಾನ್ ಹಸನ್ ಬಶೀರ್ ಬಂಧಿತ ಆರೋಪಿ. ಈತ ಫರಂಗಿಪೇಟೆಯ ಸಹಕಾರಿ ಬ್ಯಾಂಕ್ ಶಾಖೆಯೊಂದರಿಂದ ವಾಹನದ ನಕಲಿ ದಾಖಲೆಯ ಮೂಲಕ 7 ಲಕ್ಷ ರೂ. ಸಾಲ ಪಡೆದಿದ್ದರು.
Advertisement
ಬಂಟ್ವಾಳ; ನಕಲಿ ದಾಖಲೆ ಬಳಸಿ ಸಾಲ ಪಡೆದು ವಂಚನೆ- ಆರೋಪಿ ಬಂಧನ
02:49 PM Dec 27, 2019 | Team Udayavani |