Advertisement

ನಾರ್ವೆಯನ್ನು ಮಣಿಸಿದ ಫ್ರಾನ್ಸ್‌

11:31 PM Jun 13, 2019 | Sriram |

ನೈಸ್‌ (ಫ್ರಾನ್ಸ್‌): ಆತಿಥೇಯ ಫ್ರಾನ್ಸ್‌ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಅಜೇಯ ಓಟ ಬೆಳೆಸಿದೆ. ಬುಧವಾರ ರಾತ್ರಿಯ “ಎ’ ವಿಭಾಗದ ಪಂದ್ಯದಲ್ಲಿ ನಾರ್ವೆಯನ್ನು 2-1 ಗೋಲುಗಳಿಂದ ಮಣಿಸಿದೆ. ಇದಕ್ಕೂ ಮುನ್ನ ಫ್ರಾನ್ಸ್‌ 4-0 ಅಂತರದಿಂದ ದಕ್ಷಿಣ ಕೊರಿಯಾಕ್ಕೆ ಸೋಲುಣಿಸಿತ್ತು.”ಎ’ ವಿಭಾಗದ ಇನ್ನೊಂದು ಪಂದ್ಯದಲ್ಲಿ ನೈಜೀರಿಯಾ 2-0 ಅಂತರದಿಂದ ದಕ್ಷಿಣ ಕೊರಿಯಾವನ್ನು ಕೆಡವಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next