Advertisement

ಕೋವಿಡ್ ವಿರುದ್ಧ ಗೆದ್ದ 4 ವರ್ಷದ ಭಾರತೀಯ ಬಾಲಕಿ!

07:24 PM Apr 28, 2020 | Team Udayavani |

ದುಬೈ: ಕ್ಯಾನ್ಸರ್‌ನಿಂದ ಇತ್ತೀಚೆಗಷ್ಟೇ ಬದುಕುಳಿದಿದ್ದ ಭಾರತೀಯ ಮೂಲದ 4 ವರ್ಷದ ಬಾಲಕಿಯೊಬ್ಬಳು ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೆದ್ದಿದ್ದಾಳೆ.

Advertisement

ಯುಎಇನಲ್ಲಿ ಇಂತಹದೊಂದು ಅಪರೂಪದ ಘಟನೆ ಬೆಳಕಿಗೆ ಬಂದಿದ್ದು ಸಣ್ಣ ವಯಸ್ಸಿನ ಮಗು ಕೋವಿಡ್ ದಿಂದ ಬದುಕಿರುವುದು ಮೊದಲ ಪ್ರಕರಣವಾಗಿದೆ.

ಬಾಲಕಿಯ ಹೆಸರು ಶಿವಾನಿ, ಆಕೆ ಕಳೆದ 1 ವರ್ಷದಿಂದ ಮೂತ್ರ ಪಿಂಡ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಒಂದು ತಿಂಗಳ ಹಿಂದೆಯಷ್ಟೇ ಕ್ಯಾನ್ಸರ್‌ನಿಂದ ಬಚಾವ್‌ ಆಗಿ ಮನೆಗೆ ತೆರೆಳಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next