Advertisement
ಒಂದೇ ವಾರ್ಡ್‌ನಲ್ಲಿ 2 ಸದಸ್ಯ ಸ್ಥಾನ ಇದ್ದು, ಅದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಿಂತ ಮಂಜುಳಾ ಹೆಚ್ಚು ಮತ ಪಡೆದಿದ್ದರಿಂದ ಚುನಾವಣೆ ಅಧಿಕಾರಿಗಳು ಮಂಜುಳಾ ಅವರನ್ನೇ ವಿಜಯಿ ಎಂದು ಘೋಷಿಸಿದರು.
ಸಮಾಧಾನಗೊಳ್ಳದ ಮಂಜುಳಾ ಮರು ಮತಗಳ ಎಣಿಕೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಅದೇ ವಾರ್ಡ್ ನ ಸಾಮಾನ್ಯ ಅಭ್ಯರ್ಥಿ ನಿಸಾರ್ (117) ತನ್ನ ಪ್ರತಿಸ್ಪರ್ಧಿ ವಿರುದ್ಧ ಹೆಚ್ಚು ಪಡೆದರೂ ಮಂಜುಳಾಗಿಂತ ಕಡಿಮೆ ಮತ ಪಡೆದಿದ್ದರಿಂದ
ಮೀಸಲಾತಿ ನಿಯಮದಂತೆ ಸೋಲುಂಡರು. ಇದನ್ನೂ ಓದಿ:ಕೋಲಾರ : ಖಾಸಗಿ ಕಂಪನಿ ಎಚ್‌ಆರ್ ಈಗ ಗ್ರಾಮ ಪಂಚಾಯತ್ ಸದಸ್ಯ!