Advertisement

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

08:55 AM Nov 22, 2024 | Team Udayavani |

ರಾಮನಗರ: ಚನ್ನಪಟ್ಟಣ ನೀರಾವರಿ ಯೋಜನೆಯ ಪ್ರಮುಖ ರೂವಾರಿ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Advertisement

ಚನ್ನಪಟ್ಟಣದ ಎ.ವಿ.ಹಳ್ಳಿ ಗ್ರಾಮದ ವೆಂಕಟೇಗೌಡ (63) ಮೃತ ವ್ಯಕ್ತಿ.

ಕುಟುಂಬ ಸದಸ್ಯರ ಜೊತೆ ಕಜಕಿಸ್ತಾನ ಪ್ರವಾಸ ಹೋಗಿದ್ದ ವೇಳೆ ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವೆಂಕಟೇಗೌಡ ಅವರು ಕಣ್ವ ಏತನೀರಾವರಿ ಯೋಜನೆ, ಚನ್ನಪಟ್ಟಣ ನೀರಾವರಿ ಯೋಜನೆಯ ಪ್ರಮುಖ ರೂವಾರಿಯಾಗಿದ್ದಾರೆ. ಎಂಜಿನಿಯರ್ ಆಗಿದ್ದ ಇವರು ಸಂಪೂರ್ಣ ಯೋಜನೆಯ ಬ್ಲೂ ಪ್ರಿಂಟ್ ತಯಾರಿಸಿದ್ದರು.

ಇದನ್ನೂ ಓದಿ: Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next