Advertisement
ಅವರ ಆಳ್ವಿಕೆಯ ವೇಳೆ, ಭ್ರಷ್ಟಾಚಾರ, ನಿರುದ್ಯೋಗ, ಪೊಲೀಸರ ದಬ್ಟಾಳಿಕೆ ತಾರಕಕ್ಕೇರಿದ ಆರೋಪದ ಮೇರೆಗೆ 2011ರಲ್ಲಿ ಈಜಿಪ್ಟ್ ನಲ್ಲಿ ಮುಬಾರಕ್ ವಿರುದ್ಧ ದೊಡ್ಡ ಜನಾಂದೋಲನ ನಡೆಯಿತು. ಪೊಲೀಸ್, ಸೇನೆಯ ಬಲಪ್ರಯೋಗಕ್ಕೂ ಆಂದೋಲನ ಬಗ್ಗದ ಕಾರಣ, 2011ರ ಫೆ. 11ರಂದು ಅವರು ತಮ್ಮ ಅಧ್ಯಕ್ಷ ಪದವಿಗೆ ರಾಜೀನಾಮೆ ಸಲ್ಲಿಸಿದ್ದರು. Advertisement
ಈಜಿಪ್ಟ್ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್ ನಿಧನ
10:17 AM Feb 26, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.