Advertisement
ಸುಬ್ರಹ್ಮಣ್ಯ ಸಮೀಪದ ಕೈಕಂಬ ಜಯಲಕ್ಷ್ಮಿ ಎಂಬವರ ಮನೆಯ ಟಾಯ್ಲೆಟ್ ಒಳಗಡೆ ನಾಯಿಯನ್ನು ಓಡಿಸಿಕೊಂಡು ಹೋದ ಚಿರತೆಯನ್ನು ಮನೆಯವರು ಬಾಗಿಲು ಹಾಕಿ ಒಳಗಡೆ ಕೂಡಿ ಹಾಕಿದ್ದಾರೆ.
Related Articles
Advertisement
ಕೆರಳಿಸದಂತೆ ಮನವಿ: ಚಿರತೆ ಹಾಗೂ ನಾಯಿ ಶೌಚಾಲಯದಲ್ಲಿ ಬಂಧಿಯಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಆಗಮಿಸಿದ್ದಾರೆ. ಚಿರತೆ ಕೆರಳುವ ಸಂಭವಿರುವುದರಿಂದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ, ಕೆರಳಿಸದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿಯ ಸೀರಿಯಲ್ ನಟಿಗೆ ಕುಡುಕರಿಂದ ಕಿರುಕುಳ : ಆರೋಪಿಗಳು ಅಂದರ್