Advertisement

ದುಬಾರಿಯಾಗಲಿವೆ ವಿದೇಶಿ ಮೊಬೈಲ್‌, ಟಿವಿ!

07:10 AM Dec 16, 2017 | Team Udayavani |

ಹೊಸದಿಲ್ಲಿ:ವಿದೇಶಗಳಿಂದ ಆಮದಾಗುವ ಮೊಬೈಲ್‌ ಫೋನ್‌, ಟೆಲಿವಿಷನ್‌, ಮೈಕ್ರೊವೇವ್‌, ಎಲ್‌ಇಡಿ ಬಲುº ಹಾಗೂ ಇತರ ಕೆಲವು ಇಲೆಕ್ಟ್ರಾನಿಕ್‌ ಸಾಧನಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರಕಾರ ಹೆಚ್ಚಿಸಿದೆ. 

Advertisement

ಇದರ ಪರಿಣಾಮವಾಗಿ, ವಿದೇಶಿ ಮೂಲದ ಸ್ಮಾರ್ಟ್‌ ಫೋನ್‌ಗಳ ಮೇಲಿನ ಆಮದು ಸುಂಕ ಶೇ. 15ರಷ್ಟು ಹೆಚ್ಚಾದರೆ, ಟೆಲಿವಿಷನ್‌ ಸೆಟ್‌, ಎಇಡಿ ಬಲ್ಬ್  ಮೇಲಿನ ಸುಂಕ ಶೇ. 20ರಷ್ಟು ಸುಂಕ ವಿಧಿಸಲಾಗಿದೆ. ಇನ್ನು, ಟಿವಿ ಕ್ಯಾಮೆರಾಗಳ ಮೇಲಿನ ಸುಂಕವನ್ನು ಶೇ. 15ಕ್ಕೆ, ಸೆಟ್‌ಟಾಪ್‌ ಬಾಕ್ಸ್‌ ಮೇಲೆ ಶೇ. 20ರಷ್ಟು ಸುಂಕ ವಿಧಿಸಲಾಗಿದೆ.  ವಿದ್ಯುತ್‌ ಮೀಟರ್‌ಗಳ ಮೇಲೆ ಶೇ. 10ರಿಂದ 15ರಷ್ಟು ಸುಂಕ ವಿಧಿಸಲಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next