Advertisement
ರಸ್ತೆ, ಪ್ರಯಾಣ ವ್ಯವಸ್ಥೆ , ದೇಶದ ವಾತಾವರಣಕ್ಕೆ ಅನುಗುಣವಾಗಿ ಕಾರನ್ನು ಸಿದ್ಧಪಡಿಸಲಾಗಿತ್ತಿರುವ ಕಾರಣ ಕಾರು ಮಾರುಕಟ್ಟೆಗೆ ಬರಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಎಂಡೋವೆರ್ ಫೇಸ್ಲಿಫ್ಟ್ ಕಾರಿನಲ್ಲಿ ಹಲವಾರು ವಿಶೇಷತೆಗಳನ್ನು ಅಳವಡಿಸಲಾಗಿದ್ದು, ಹಾರಿಜೆಂಟಲ್ ಸ್ಲಾಟ್ಸ್, ಹಗಲಿನಲ್ಲಿ ಕೂಡ ಹೊತ್ತಿಸುವ ಎಲ್ಇಡಿ ಬಲ್ಬ್, ಬಂಪರ್, ಆಲೈ ವಿನ್ಯಾಸದ ನೂತನ ಆವೃತ್ತಿಯಲ್ಲಿ ಬಳಸಲಾಗಿದೆ ಎನ್ನಲಾಗಿದೆ. Advertisement
ಫೋರ್ಡ್ ಎಂಡೋವೆರ್ ಫೇಸ್ ಲಿಫ್ಟ್ 2019 ಕ್ಕೆ ಬಿಡುಗಡೆ
03:45 PM May 04, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.