Advertisement

Ford; 3 ವರ್ಷ ಬಳಿಕ ದೇಶದಲ್ಲಿ ಕಾರು ಉತ್ಪಾದನೆ?

01:17 AM Sep 14, 2024 | Team Udayavani |

ಚೆನ್ನೈ: ಮೂರು ವರ್ಷಗಳ ಹಿಂದೆ ಭಾರತದಲ್ಲಿ ಉತ್ಪಾದನೆ ಸ್ಥಗಿತಗೊಳಿದ್ದ ಫೋರ್ಡ್‌ ಮೋಟಾರ್ ಮತ್ತೆ ಭಾರತದ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ತಮಿಳುನಾಡಿನಲ್ಲಿನ ತನ್ನ ಉತ್ಪಾದನ ಘಟಕವನ್ನು ಪುನರಾರಂಭಿಸುವ ಬಗ್ಗೆ ಶುಕ್ರವಾರ ಸಂಸ್ಥೆ ಹೇಳಿದೆ. ಚೆನ್ನೈ ಘಟಕದಲ್ಲಿ ಉತ್ಪಾದನೆ ಪುನರಾರಂಭಿಸುವ ಬಗ್ಗೆ ತಮಿಳುನಾಡು ಸರಕಾರಕ್ಕೆ ಮನವಿ ಸಲ್ಲಿಸಿರುವ ಬಗ್ಗೆಯೂ ಫೋರ್ಡ್‌ ಹೇಳಿಕೊಂಡಿದೆ. 2021ರಲ್ಲಿ ಫೋರ್ಡ್‌ ದೇಶದಲ್ಲಿ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next