ಮನವಿ ಸಲ್ಲಿಸಿದರು.
Advertisement
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜನಾರ್ಧನ ಬಿರಾದಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾಲ್ಕಿ ತಾಲೂಕಿನಾದ್ಯಂತ ಕಾನೂನು ವ್ಯವಸ್ಥೆ ತೀರಾ ಹದಗೆಟ್ಟಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ, ರಾಜ್ಯಭಾರ ಮಾಡಿದ, ಮರಾಠಾ ಸಮಾಜದ ಕೀರ್ತಿ ಪುರುಷ ಶಿವಾಜಿ ಮಹಾರಾಜರ ಪುತ್ಥಳಿಗೆ ಅವಮಾನ ಮಾಡಿರುವುದು ಸಮಸ್ಥ ಮರಾಠಾ ಸಮುದಾಯಕ್ಕೆ ಅವಮಾನ ಮಾಡಿದಂತೆ.ಕಾರಣ ಕಿಡಿಗೇಡಿಗಳನ್ನು ಅತಿ ಶೀಘ್ರದಲ್ಲಿಯೇ ಬಂಧಿಸಬೇಕೆಂದು ಆಗ್ರಹಿಸಿದರು.
ಮಾನಕೋಜಿ, ಅಮರ ಅವಧೂತ, ಜೋತಿಬಾ ಭೋಸಲೆ, ಪ್ರಶಾಂತ ಪವಾರ, ಭರತ ಬಿರಾದಾರ, ಕಿರಣ ಡುಕರೆ, ಸುರೇಶ ವಾಗಲೆ, ಬಾಲಾಜಿ ಮಾಲಿಪಾಟೀಲ, ರಾಜಕುಮಾರ ಹುಲಸೂರೆ, ಗೋಪಾಲ ಹುಣಸನಾಳೆ ಹಾಗೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.