Advertisement

Football; ಭಾರತಕ್ಕೆ ಸೋಲು: ಸಿರಿಯಾಕ್ಕೆ ಪ್ರಶಸ್ತಿ

11:49 PM Sep 09, 2024 | Team Udayavani |

ಹೈದರಾಬಾದ್‌: ಎಚ್ಚರಿಕೆಯ ಆಟವಾಡಿದ ಸಿರಿಯಾ ತಂಡವು ಭಾರತವನ್ನು 3-0 ಗೋಲುಗಳಿಂದ ಸೋಲಿಸಿ ಇಂಟರ್‌ಕಾಂಟಿನೆಂಟಲ್‌ ಕಪ್‌ ಫುಟ್‌ಬಾಲ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದೆ. ಸಿರಿಯಾ ಪರ ಅಲ್‌ ಅಸ್ವದ್‌, ದಲೆಹೊ ಇರಾನ್‌ದಸ್ಟ್‌ ಮತ್ತು ಪಾಬ್ಲೊ ಸಬ್ಬಗ್‌ ಅವರು ಸೋಲು ಹೊಡೆದರು. ಈ ಮೊದಲು ಭಾರತ ಮಾರಿಷಸ್‌ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ್ದರೆ ಸಿರಿಯಾ ಮಾರಿಷಸ್‌ ತಂಡವನ್ನು 2-0 ಗೋಲುಗಳಿಂದ ಸೋಲಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.