Advertisement
ಸಾರವರ್ಧಿತ ಅಕ್ಕಿಯ ಗಾತ್ರ, ಬಣ್ಣವನ್ನು ಕಂಡು ಇದು ಪ್ಲಾಸ್ಟಿಕ್ ಅಕ್ಕಿ ಕಾಳಿನಂತಿದೆ ಎಂದು ಫಲಾನುಭವಿಗಳು ಆತಂಕ ಪಡುತ್ತಿರುವ ಪ್ರಕರಣ ಅಲ್ಲಲ್ಲಿ ಕಂಡು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಉದಯವಾಣಿ ಫೆ. 2ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ದ.ಕ. ಆಹಾರ ಇಲಾಖೆಯ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ. Advertisement
ಸಾರವರ್ಧಿತ ಅಕ್ಕಿ: ಜಾಗೃತಿಗೆ ಆಹಾರ ಇಲಾಖೆ ಸೂಚನೆ
11:29 PM Feb 02, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.