Advertisement
ಈ ಹಂತದಲ್ಲಿ ಪ್ರೇಕ್ಷಕನೊಬ್ಬ, “ನೀವು ನರ್ವಸ್ ಆಗಿದ್ದೀರಾ?’ ಎಂದು ಅಣಕಿಸಿದ. ಇದರಿಂದ ಸಿಟ್ಟಿಗೆದ್ದ ಜೊಕೋವಿಕ್, ಆ ಪ್ರೇಕ್ಷಕನ ವಿರುದ್ಧ ಕಿರುಚಿದರು. ಆಗ ಅಂಪಾಯರ್ ಜೊಕೋಗೆ ಎಚ್ಚರಿಕೆ ನೀಡಿದರು. ಸೂರ್ಯನ ಬೆಳಕಿದ್ದಾಗಲೂ ಸಂಘಟಕರು ಫ್ಲಡ್‌ಲೈಟ್ ಹಾಕಿದ್ದರ ವಿರುದ್ಧ ಜೊಕೋಗೆ ಅಸಮಾಧಾನವಿದ್ದರೂ, ತಾನು ಕೂಗಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. Advertisement
ಹಗಲಲ್ಲೇ ಹೊತ್ತಿಕೊಂಡ ಫ್ಲಡ್‌ಲೈಟ್: ಏಕಾಗ್ರತೆ ಕಳೆದುಕೊಂಡ ಜೊಕೋ
01:05 AM Jan 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.