Advertisement
ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಕರೊಂದಿಗೆ ಆಗಮಿಸಲಿದ್ದ ಈ ವಿಮಾನವು ಕೊನೆಯ ಕ್ಷಣದ ಬದಲಾವಣೆ ಹೊರತುಪಡಿಸಿ ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿಯೇ ಎಲ್ಲ ಪ್ರಯಾಣಿಕರನ್ನು ಇಳಿಸಲಿದೆ. ಮಧ್ಯಾಹ್ನ 1.30ಕ್ಕೆ ದೋಹಾದಿಂದ ಹೊರಡಲಿರುವ ಈ ವಿಮಾನವು ರಾತ್ರಿ 8.05ಕ್ಕೆ ಬೆಂಗಳೂರಿಗೆ ತಲುಪಲಿದೆ. ಮೇ 23ರಂದು ಸಂಜೆ 4.30ಕ್ಕೆ ದುಬಾೖಯಿಂದ ಹೊರಡಲಿರುವ ಮತ್ತೂಂದು ವಿಮಾನ ಕೂಡ ರಾತ್ರಿ 9.50ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಮಂಗಳೂರಿಗೆ ಆಗಮಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. Advertisement
ದೋಹಾದಿಂದ ಇಂದು ಬೆಂಗಳೂರಿಗೆ ವಿಮಾನ
08:38 AM May 22, 2020 | mahesh |
Advertisement
Udayavani is now on Telegram. Click here to join our channel and stay updated with the latest news.