Advertisement

ದಿಲ್ಲಿ : ವರ್ಷದ ಮೊದಲ ಮೂರು ತಿಂಗಳಲ್ಲೆ ಐದು ಡೆಂಗೀ ಕೇಸು ಪತ್ತೆ

09:57 AM Mar 26, 2019 | Sathish malya |

ಹೊಸದಿಲ್ಲಿ : ಈ ಮಾರ್ಚ್‌ ತಿಂಗಳಲ್ಲೇ ಮೂರು ಪ್ರಕರಣ ಸೇರಿದಂತೆ ಈ ವರ್ಷ ಈ ತನಕ ಕನಿಷ್ಠ ಐದು ಡೆಂಗೀ ಕೇಸುಗಳನ್ನು ಪತ್ತೆ ಹಚ್ಚಲಾಗಿದೆ.

Advertisement

ಸಾಮಾನ್ಯವಾಗಿ ನುಸಿಗಳಿಂದ ಹರಡುವ ಈ ರೋಗ ಜುಲೈ ನಿಂದ ನವೆಂಬರ್‌ ವರೆಗಿನ ಅವಧಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡು ಬರುವ ಹೊರತಾಗಿಯೂ ಈ ವರ್ಷದ ಮೊದಲ ಮೂರು ತಿಂಗಳಲ್ಲೇ ಐದು ಕೇಸುಗಳು ಪತ್ತೆಯಾಗಿರುವುದು ಕಳವಳಕಾರಿಯಾಗಿದೆ ಎಂದು ವರದಿಗಳು ತಿಳಿಸಿವೆ.

ಕಳೆದ ವರ್ಷ ದಕ್ಷಿಣ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ (ಎಸ್‌ಡಿಎಂಸಿ) 2,798 ಡೆಂಗೀ ಕೇಸುಗಳನ್ನು ಪತ್ತೆ ಹಚ್ಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next