Advertisement
ಹೊಟೇಲ್ ಉದ್ಯಮಿ ಸುಧಾಕರ ಶೆಟ್ಟಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಕರಾವಳಿ ಭಾಗದಲ್ಲಿ ದೊರೆಯುವ ಮೀನಿಗೆ ಈ ಭಾಗದಲ್ಲಿ ಸಾಕಷ್ಟು ಬೇಡಿಕೆಯಿತ್ತು. ಈ ಬೇಡಿಕೆಯನ್ನು ಕರ್ನಾಟಕ ಮೀನುಗಾರಿಕೆ ನಿಗಮ ಈಡೇರಿಸಿದೆ. ಮಾರಾಟ ಮಳಿಗೆ ಆರಂಭಿಸುವ ಮೂಲಕ ಈ ಭಾಗದ ಮೀನು ಪ್ರಿಯರಿಗೆ ವಿವಿಧ ಬಗೆಯ ತಾಜಾ ಮೀನುಗಳನ್ನು ದೊರೆಯುವಂತೆ ಮಾಡಿದೆ. ದರ್ಶನಗಳಲ್ಲಿ 20 ಬಗೆಯ ಮೀನುಗಳು ಹಾಗೂ 12 ಬಗೆಯ ಖಾದ್ಯ ದೊರೆಯುತ್ತಿರುವುದು ಸಂತಸ ವಿಚಾರ ಎಂದು ಹೇಳಿದರು.
Advertisement
ಮತ್ಸ್ಯ ಮೇಳ: ಖಾದ್ಯ ವೈವಿಧ್ಯಕ್ಕೆ ವೇದಿಕೆ
04:58 PM May 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.