Advertisement
“ಪ್ರತಿಯೊಬ್ಬರ ಜೀವನದಲ್ಲೂ ಒಮ್ಮೆಯಾದರೂ ಪ್ರೇಮಾಂಕುರವಾಗುತ್ತದೆ ಮತ್ತು ಅಂತಹ ಪ್ರೇಮದ ಕಥೆಯೇ ಈ ಚಿತ್ರ’ ಎನ್ನುತ್ತಾರೆ ಅವರು. ಇದೇನು ಅವರ ಪ್ರೇಮಕಥೆಯಾ ಎಂದರೆ, ಅಲ್ಲಲ್ಲ ನಿರ್ಮಾಪಕರ ಮಿತ್ರರದು ಎನ್ನುತ್ತಾರೆ ಅವರು. ಮಲ್ಲಿ, ನಿರ್ಮಾಪಕ ಅಶೋಕ್ ಲಮಾಣಿ ಅವರಿಗೆ ಒಂದು ಕಥೆ ಹೇಳಿ ಒಪ್ಪಿಸುವುದಕ್ಕೆ ಹೋಗಿದ್ದರಂತೆ. ಕಥೆ ಕೇಳಿದ ಅಶೋಕ್ ಲಮಾಣಿ, “ಕಥೆಯೇನೋ ಚೆನ್ನಾಗಿದೆ. ಆದರೆ,ಇದಕ್ಕಿಂತ ಇನ್ನೂ ಒಂದು ಚೆಂದದ ಕಥೆ ಇದೆ’ ಎಂದರಂತೆ. ಯಾವುದದು ಕಥೆ ಎಂದು ನೋಡಿದರೆ, ಅದು ನಿರ್ಮಾಪಕರ ಸ್ನೇಹಿತರ ಜೀವನದಲ್ಲಾದ ಒಂದು ನೈಜ ಘಟಣೆ. ಆ ಘಟನೆಯನ್ನು ಅಶೋಕ್ ಲಮಾಣಿ ಒಮ್ಮೆ ಕೇಳಿಸಿದರಂತೆ. ಕಥೆ ಕೇಳಿ ಖುಷಿಯಾದ
ಮಲ್ಲಿ, ತಮ್ಮ ಕಥೆ ಪಕ್ಕಕ್ಕಿಟ್ಟು, ಈ ಕಥೆಗೆ ಚಿತ್ರ ಬರೆದು ನಿರ್ದೇಶನ ಮಾಡಿದ್ದಾರೆ. ಈ ಕಥೆಯಲ್ಲೊಂದು ಅದ್ಭುತವಾದ ಸಂದೇಶವಿದೆಯಂತೆ. ಅದೇ ಈ ಚಿತ್ರದ ಹೈಲೈಟ್ ಎನ್ನುತ್ತಾರೆ ಅವರು. ಇನ್ನು ಚಿತ್ರದ ಹಾಡುಗಳು ಮತ್ತು ಲೊಕೇಶನ್ ಗಳ ಬಗ್ಗೆಯೂ ಅವರಿಗೆ ಖುಷಿಯಿದೆ.
ಬೇಕಾಯ್ತು. ಸಾಮಾನ್ಯವಾಗಿ ಎಲ್ಲರೂ ಚಿತ್ರೀಕರಣದ ಸಂದರ್ಭವನ್ನು ಪಿಕ್‌ನಿಕ್‌ಗೆ ಹೋಲಿಸುತ್ತಾರೆ.
Related Articles
ಕಲಿತಿದ್ದೀನಿ. ಇನ್ನು ಮೊದಲೇ ಹೇಳಿದಂತೆ ನನಗೆ ನಟನೆ ಗೊತ್ತಿರಲಿಲ್ಲ. ನಿರ್ದೇಶಕರ ಸಹಕಾರವಿಲ್ಲದಿದ್ದರೆ ನಟಿಸೋಕೆ ಸಾಧ್ಯತೆ ಇರಲಿಲ್ಲ’ ಎನ್ನುತ್ತಾರೆ ರಾಜೇಶ್.
Advertisement
“ಫಸ್ಟ್ ಲವ್’ ಚಿತ್ರದಲ್ಲಿ ರೇಡಿಯೋ ಜಾಕಿ ರಾಜೇಶ್, ಕವಿತಾ ಗೌಡ, ಸ್ನೇಹ ನಾಯರ್, ವೆಂಕಟ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ, ಸುರೇಶ್ ಬಾಬು ಅವರ ಛಾಯಾಗ್ರಹಣವಿದೆ.