Advertisement
ಆರೋಪಿ ಸುಪ್ರೀತ್ ವರ್ಷ ಪೂರ್ತಿ ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆದುಕೊಂಡಿದ್ದಾರೆ. ಪರವಾನಗಿ ನಿಯಮದ ಪ್ರಕಾರ ಅಂಗಡಿಯಲ್ಲಿ ಮಾತ್ರ ಪಟಾಕಿ ಮಾರಾಟ ಮಾಡಬೇಕು. ಆದರೆ, ಸುಪ್ರೀತ್ ಆನ್ಲೈನ್ನಲ್ಲಿ ಪಟಾಕಿ ಮಾರಾಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಆನ್ಲೈನ್ನಲ್ಲಿ ಪಟಾಕಿ ಬುಕ್ ಮಾಡಿದರೆ, ಮನೆ ಬಾಗಿಲಿಗೆ ಪಟಾಕಿ ತಂದು ಕೊಡುವುದಾಗಿ ತಿಳಿಸಿದ್ದರು. ಹೀಗಾಗಿ ಪರವಾನಗಿ ನಿಯಮ ಉಲ್ಲಂ ಸಿದ ಆರೋಪದಡಿ ಸುಪ್ರೀತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. Advertisement
FIR : ಆನ್ಲೈನ್ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್
09:58 AM Oct 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.