Advertisement
ನಸುಕಿನ ಸುಮಾರು 3 ಗಂಟೆಯ ವೇಳೆಗೆ ಭಾರೀ ದೊಡ್ಡ ಬೆಂಕಿ ಕಾಣಿಸಿಕೊಂಡಿತು. ಪರಿಣಾಮವಾಗಿ ಫಿಲಂ ಸಿಟಿಯ ಮ್ಯೂಸಿಯಂ ಬೆಂಕಿಯಲ್ಲಿ ಸುಟ್ಟು ಭಸ್ಮವಾಯಿತು. ಈ ಬೆಂಕಿ ಕನ್ನಡ ಬಿಗ್ ಬಾಸ್ ಸೆಟ್ಟನ್ನೂ ತಲುಪಿತು.
Advertisement
ಬಿಡದಿ ಫಿಲಂ ಸಿಟಿಯಲ್ಲಿ ಬೆಂಕಿ ಅನಾಹುತ; ಜೀವ ಹಾನಿ ಇಲ್ಲ
03:11 PM Feb 22, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.