ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಪ್ಲಾಸ್ಟಿಕ್ ಫ್ಯಾಕ್ಟರಿಯೊಂದರಲ್ಲಿ ರವಿವಾರ ಬೆಳಗಿನ ಜಾವ ಹತ್ತಿಕೊಂಡ ಬೆಂಕಿಗೆ ಫ್ಯಾಕ್ಟರಿ ಸಂಪೂರ್ಣ ಹೊತ್ತಿ ಉರಿದಿದೆ.
Advertisement
ಅವಗಢ ನಡೆದ ಸ್ಥಳಕ್ಕೆ 22 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿವೆ.
ಹೊಸದಿಲ್ಲಿಯ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ರವಿವಾರ ಬೆಳ್ಳಂಬೆಳಗೆ ನಡೆದ ಘಟನೆಗೆ ರಾಜಧಾನಿಯ ಜನತೆ ಬೆಚ್ಚಿ ಬಿದ್ದಿದೆ.
Related Articles
Advertisement