Advertisement
ಬಿಆರ್ ಟಿ ಅರಣ್ಯ ವಲಯ ವ್ಯಾಪ್ತಿಯ ಕೆರೆದಿಂಬ ಬೆಟ್ಟದ ತುತ್ತತುದಿಯಲ್ಲಿ ಸಂಜೆ 5 : 30 ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಯಳಂದೂರು, ಕೊಳ್ಳೇಗಾಲ , ಬೈಲೂರು ವಲಯ ವ್ಯಾಪ್ತಿಯ ಸಿಬ್ಬಂದಿ ಆರ್. ಎಫ್ .ಒ ಶಿವರಾಜ್ ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
Advertisement
ಹನೂರು: ಬಿಆರ್ ಟಿ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ: 30 ಎಕರೆಗೂ ಹೆಚ್ಚು ಅರಣ್ಯ ಭಸ್ಮ
10:30 PM Mar 18, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.